पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಿಷ್ಟಾಚಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಶಿಷ್ಟಾಚಾರ   ನಾಮಪದ

अर्थ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ

उदाहरण : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.

पर्यायवाची : ಔಪಚಾರಿಕತೆ, ಮರ್ಯಾದೆ


अन्य भाषाओं में अनुवाद :

ऐसा कार्य या आचरण जो आवश्यक न होने पर भी परिपाटी के पालनार्थ किया जाता है।

समाज में रहकर औपचारिकता तो निभानी ही पड़ती है।
औपचारिकता, तकल्लुफ, तक़ल्लुफ़

A requirement of etiquette or custom.

A mere formality.
formalities, formality

अर्थ : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ

उदाहरण : ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.

पर्यायवाची : ಔಪಚಾರಿಕ ಮರ್ಯಾದೆ


अन्य भाषाओं में अनुवाद :

केवल दिखाने के लिए किया जाने वाला ऊपरी सभ्य व्यवहार।

सिर्फ़ तक़ल्लुफ़ के लिए वह मेरे साथ आने को तैयार हो गया।
तकल्लुफ, तक़ल्लुफ़

अर्थ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

उदाहरण : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

पर्यायवाची : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಸಭ್ಯತೆ, ಸುಶೀಲ, ಸುಸಂಸ್ಕೃತ

चौपाल