अर्थ : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು
उदाहरण :
ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.
पर्यायवाची : ನೆಗಡಿ
अन्य भाषाओं में अनुवाद :
एक रोग जिसमें छीकें आती हैं और नाक तथा मुँह से कफ़ या पानी निकलता है।
उसने दवाघर से जुकाम की दवा खरीदी।A mild viral infection involving the nose and respiratory passages (but not the lungs).
Will they never find a cure for the common cold?.अर्थ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
उदाहरण :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
अन्य भाषाओं में अनुवाद :
अर्थ : ಚಳಿಯ ವಾತಾವರಣ ಧಂಡಿಯ ವಾತಾವರಣ
उदाहरण :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
पर्यायवाची : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
अन्य भाषाओं में अनुवाद :
The coldest season of the year. In the northern hemisphere it extends from the winter solstice to the vernal equinox.
winter, wintertimeअर्थ : ಯಾವುದೋ ಒಂದು ತಣ್ಣಗಿರುವ
उदाहरण :
ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.
पर्यायवाची : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ