पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶುದ್ಧ शब्द का अर्थ तथा उदाहरण पर्यायवाची एवम् विलोम शब्दों के साथ।

ಶುದ್ಧ   ನಾಮಪದ

अर्थ : ನಮ್ಮನ್ನು ಶುದ್ಧಗೊಳಿಸುವುದಕ್ಕಾಗಿ ತೀರ್ಥದ ಜಲವನ್ನು ನಮ್ಮ ತಲೆಯ ಮೇಲೆ ಹಾಕುವ ಕ್ರಿಯೆ

उदाहरण : ಪೂಜೆ ಮಾಡುವ ಮೊದಲು ಸ್ವಚ್ಛ ಮಾಡಬೇಕು.

पर्यायवाची : ಗುಡಿಸುವಿಕೆ, ಶುಚಿ, ಶುಚಿಗೊಳಿಸುವಿಕೆ, ಶುದ್ಧಗೊಳಿಸುವುದು, ಸ್ವಚ್ಛಗೊಳಿಸುವಿಕೆ, ಸ್ವಚ್ಛತೆ


अन्य भाषाओं में अनुवाद :

अपने को शुद्ध करने के लिए तीर्थ आदि का जल अपने ऊपर छिड़कने की क्रिया।

पूजा से पूर्व मार्जन किया जाता है।
मार्जन

ಶುದ್ಧ   ಗುಣವಾಚಕ

अर्थ : ಯಾವುದೇ ಕಲ್ಮಶ, ಕಲಬೆರೆಕೆ ಇಲ್ಲದೆ ಇರುವಂತಹ ವಸ್ತು ಅಥವಾ ಸಂಗತಿ

उदाहरण : ಇಂದು ಗ್ರಾಮೀಣ ಭಾಗದಲ್ಲಿ ಮಾತ್ರ ಶುದ್ಧಗಾಳಿ ಸಿಗುತ್ತದೆ.

पर्यायवाची : ಅಚ್ಚ, ಅಪ್ಪಟ


अन्य भाषाओं में अनुवाद :

Free of extraneous elements of any kind.

Pure air and water.
Pure gold.
Pure primary colors.
The violin's pure and lovely song.
Pure tones.
Pure oxygen.
pure

चौपाल