अर्थ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
उदाहरण :
ಬಂಗಾರವು ಶುದ್ಧವಾದ ದಾತು.
पर्यायवाची : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ
अर्थ : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ
उदाहरण :
ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.
पर्यायवाची : ನಿರ್ಮಲವಾದ, ಪರಿಶುದ್ಧವಾದ, ಸ್ವಚ್ಚವಾದ
अन्य भाषाओं में अनुवाद :
जिसमें किसी प्रकार का मल या दोष न हो।
वातावरण शुद्ध होना चाहिए।अर्थ : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
उदाहरण :
ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
पर्यायवाची : ಶುದ್ಧವಾದಂತ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ
अन्य भाषाओं में अनुवाद :
अर्थ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
उदाहरण :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
पर्यायवाची : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಮಿಶ್ರಣವಿಲ್ಲದ
अन्य भाषाओं में अनुवाद :
Free of extraneous elements of any kind.
Pure air and water.अर्थ : ಯಾವುದು ತಪ್ಪಿಲ್ಲವೋ
उदाहरण :
ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.
पर्यायवाची : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
अन्य भाषाओं में अनुवाद :