अर्थ : ಇನ್ನೊಬ್ಬರ ಹಿತ ಅಥವಾ ಶ್ರೇಯಸ್ಸಿನ ಕಾಮನೆ
उदाहरण :
ನನ್ನ ಶುಭ ಕಾಮನೆಯಲ್ಲಿ ಎಲ್ಲರ ಸುಖವಿದೆ.
पर्यायवाची : ಶುಭಚಿಂತನೆ, ಶುಭಾಕಾಂಕ್ಷೆ, ಹಿತವನ್ನು ಬಯಸುವ
अन्य भाषाओं में अनुवाद :
किसी के हित या मंगल की कामना।
मेरी शुभेच्छा है कि सभी सुखी रहें।