अर्थ : ನಮ್ಮ ಗುಣ ಅಥವಾ ಪ್ರಭಾವವನ್ನು ತೋರಿಸುವುದು
उदाहरण :
ನಮ್ಮ ಈ ಹುಡುಕಾಟದಿಂದ ಮುಂದೊಂದು ದಿನ ಒಳ್ಳೆಯದಾಗುತ್ತದೆ.
पर्यायवाची : ಒಳ್ಳೆಯದಾಗು
अन्य भाषाओं में अनुवाद :
अर्थ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
उदाहरण :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
पर्यायवाची : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಲಾಭವಾಗು, ಶುಭವಾಗುವಂತ, ಶುಭವಾಗುವಂತಹ
अन्य भाषाओं में अनुवाद :