सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ
उदाहरण : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.
पर्यायवाची : ತ್ರಿಶೂಲ
अन्य भाषाओं में अनुवाद :हिन्दी
बरछे की तरह का एक प्राचीन अस्त्र।
अर्थ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
उदाहरण : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
पर्यायवाची : ಈಟಿ, ಬರ್ಚಿ, ಭಲ್ಲೆ
एक प्रकार का शस्त्र।
अर्थ : ಒಂದು ತರಹದ ಈಟಿ
उदाहरण : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
पर्यायवाची : ಈಟಿ, ಭರ್ಚಿ, ಭಲ್ಲೆ, ಶಲ್ಯ
एक प्रकार की बरछी।
इंस्टॉल करें