पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶೃಂಗ शब्द का अर्थ तथा उदाहरण पर्यायवाची एवम् विलोम शब्दों के साथ।

ಶೃಂಗ   ನಾಮಪದ

अर्थ : ನಾಟಕ ಇಲ್ಲವೇ ಸಾಹಿತ್ಯ ಕೃತಿಯಲ್ಲಿ ಕಥೆಯ ದಿಕ್ಕು, ಗತಿ ಬದಲಾಗುವ ಒಂದು ಮುಖ್ಯ ಘಟ್ಟ

उदाहरण : ಈ ನಾಟಕದ ಪರಾಕಾಷ್ಠೆ ತುಂಬಾ ಆಕರ್ಷಕವಾಗಿದೆ.

पर्यायवाची : ಚರಮಸ್ಥಿತಿ, ತುತ್ತತುದಿ, ಪರಾಕಾಷ್ಠೆ


अन्य भाषाओं में अनुवाद :

+ रंग-भूमि की वह सजावट या सज्जा जो नाटक की पृष्ठभूमि दर्शाता है या पात्रों की विशेष गतिविधियों से मेल खाता है।

इस नाटक का नेपथ्य बहुत ही आकर्षक है।
नेपथ्य

अर्थ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

उदाहरण : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

पर्यायवाची : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೈಲ


अन्य भाषाओं में अनुवाद :

A land mass that projects well above its surroundings. Higher than a hill.

mount, mountain

चौपाल