पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶೃಂಗಾರ ಸಾಮಗ್ರಿ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಶೃಂಗಾರ ಅಥವಾ ಸಿಂಗಾರ ಮಾಡಿಕೊಳ್ಳುವ ವಸ್ತುಸಮಾನು

उदाहरण : ಮಾರುಕಟ್ಟೆಯಲ್ಲಿ ವಿಧವಿಧವಾದ ಸೌಂದರ್ಯ ವರ್ಧಕಗಳು ದೊರೆಯುತ್ತವೆ.

पर्यायवाची : ಅಲಂಕಾರ ಸಾಮಗ್ರಿ, ಅಲಂಕಾರ ಸಾಮಾನು, ಶೃಂಗಾರ-ಸಾಮಗ್ರಿ, ಸೌಂದರ್ಯ ವರ್ಧಕಗಳು, ಸೌಂದರ್ಯ ಸಾಮಗ್ರಿ, ಸೌಂದರ್ಯ ಸಾಮಾನು


अन्य भाषाओं में अनुवाद :

शृंगार या सजावट का सामान।

बाजार में देश-विदेश के तरह-तरह के प्रसाधन उपलब्ध हैं।
प्रसाधन, प्रसाधन-सामग्री, मेकअप, सौन्दर्य प्रसाधन

A toiletry designed to beautify the body.

cosmetic

अर्थ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ

उदाहरण : ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.

पर्यायवाची : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ


अन्य भाषाओं में अनुवाद :

Cosmetics applied to the face to improve or change your appearance.

make-up, makeup, war paint

अर्थ : ಶೃಂಗಾರ ಮಾಡಿಕೊಳ್ಳಲು ಉಪಯೋಗಿಸಲಾಗುವ ವಸ್ತುಗಳು

उदाहरण : ನವ ವಧುವಿನಹೊಸ ಮದುವೆ ಹೆಣ್ಣಿನ ಪೆಟ್ಟಿಗೆಯು ಶೃಂಗಾರ ಸಾಮಗ್ರಿಗಳಿಂದ ತುಂಬಿಹೋಗಿದೆ.

पर्यायवाची : ಅಲಂಕಾರ ವಸ್ತು, ಅಲಂಕಾರ ಸಾಮಗ್ರಿ, ಅಲಂಕಾರಿಗ ವಸ್ತು, ಅಲಂಕಾರಿಗ ಸಾಮಗ್ರಿ, ಶೃಂಗಾರ ವಸ್ತು


अन्य भाषाओं में अनुवाद :

वह वस्तु जिसका उपयोग प्रसाधन के तौर पर किया जाता है।

नयी दुल्हन की संदूक प्रसाधन सामग्री से भरी पड़ी है।
प्रसाधन सामग्री

A toiletry designed to beautify the body.

cosmetic

चौपाल