अर्थ : ಶಿಕ್ಷಣಕ್ಕೆ ಸಂಬಂದಿಸಿದ
उदाहरण :
ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.
अन्य भाषाओं में अनुवाद :
अर्थ : ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ
उदाहरण :
ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.
पर्यायवाची : ಶೈಕ್ಷಣಿಕವಾದ, ಶೈಕ್ಷಣಿಕವಾದಂತ, ಶೈಕ್ಷಣಿಕವಾದಂತಹ
अन्य भाषाओं में अनुवाद :
अर्थ : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ
उदाहरण :
ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.
पर्यायवाची : ಶಿಕ್ಷಣಾತ್ಮಕ, ಶಿಕ್ಷಾತ್ಮಕ
अन्य भाषाओं में अनुवाद :
शिक्षा देनेवाला या जिससे शिक्षा मिले।
आज मैं एक शैक्षिक फिल्म देखने गया था।