अर्थ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ
उदाहरण :
ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.
पर्यायवाची : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಹುಡುಗತನ
अन्य भाषाओं में अनुवाद :
शैशव और किशोर होने के बीच की अवस्था।
राकेश बचपन से ही पढ़ने में बहुत तेज है।The time of person's life when they are a child.
childhoodअर्थ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ
उदाहरण :
ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.
पर्यायवाची : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಬಾಲ್ಯಾವಸ್ಥೆ, ಹುಡುಗುತನ
अन्य भाषाओं में अनुवाद :
शिशु होने की अवस्था।
हमें अपना बचपन याद कहाँ रहता है।अर्थ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ
उदाहरण :
ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.
पर्यायवाची : ಎಳೆತನ, ಬಾಲ್ಯ, ಬಾಲ್ಯಾವಸ್ಥೆ, ಮಗುತನ
अन्य भाषाओं में अनुवाद :
The time of person's life when they are a child.
childhood