अर्थ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು
उदाहरण :
ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.
पर्यायवाची : ಅಲಂಕರಿಸು, ಅಲಂಕೃತನಾಗು, ಶೃಂಗರಿಸು, ಸಜ್ಜುಗೊಳಿಸು
अन्य भाषाओं में अनुवाद :
सज्जित या अलंकृत होना।
दुल्हन विवाह मंडप में जाने से पूर्व सँवरती है।