अर्थ : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ
उदाहरण :
ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ
पर्यायवाची : ಕಕ್ಕಸ್ಸು ಮನೆ, ಪಾಯಿಕಾನೆ
अन्य भाषाओं में अनुवाद :
मल त्याग करने के लिए बनाया गया स्थान।
सुलभ शौचालय आम जनता की सुविधा के लिए बने हैं।अर्थ : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ
उदाहरण :
ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.
पर्यायवाची : ಮೂತ್ರ ವಿಸರ್ಜನಾಲಯ, ಮೂತ್ರಾಲಯ
अन्य भाषाओं में अनुवाद :
A membranous sac for temporary retention of urine.
urinary bladderअर्थ : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ
उदाहरण :
ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.
पर्यायवाची : ಶೌಚ ಗೃಹ
अन्य भाषाओं में अनुवाद :
वह गृह जहाँ पर मूत्रालय, शौचालय आदि की व्यवस्था हो।
विधायकों ने अपनी निधि से प्रसाधन गृहों का निर्माण किया।