पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶ್ರಮಜೀವಿ शब्द का अर्थ तथा उदाहरण पर्यायवाची एवम् विलोम शब्दों के साथ।

ಶ್ರಮಜೀವಿ   ನಾಮಪದ

अर्थ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

उदाहरण : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

पर्यायवाची : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಿಕ


अन्य भाषाओं में अनुवाद :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

ಶ್ರಮಜೀವಿ   ಗುಣವಾಚಕ

अर्थ : ಯಾರೂ ಪರಿಶ್ರಮದಿಂದ ಕೆಲಸ ಮಾಡುವರೊ

उदाहरण : ಪರಿಶ್ರಮಿ ವ್ಯಕ್ತಿಗಳು ಜೀವನದಲ್ಲಿ ಸಫಲರಾಗುತ್ತಾರೆ.

पर्यायवाची : ಉದ್ಯಮಿ, ಉದ್ಯಮಿಯಾದ, ಉದ್ಯಮಿಯಾದಂತ, ಉದ್ಯಮಿಯಾದಂತಹ, ಕರ್ಮಶಾಲಿ, ಕರ್ಮಶಾಲಿಯಾದ, ಕರ್ಮಶಾಲಿಯಾದಂತ, ಕರ್ಮಶಾಲಿಯಾದಂತಹ, ಕಷ್ಟಪಡುವ, ಕಷ್ಟಪಡುವಂತ, ಕಷ್ಟಪಡುವಂತಹ, ಪರಿಶ್ರಮಿ, ಪರಿಶ್ರಮಿಯಾದ, ಪರಿಶ್ರಮಿಯಾದಂತ, ಪರಿಶ್ರಮಿಯಾದಂತಹ, ಶ್ರಮಜೀವಿಯಾದ, ಶ್ರಮಜೀವಿಯಾದಂತ, ಶ್ರಮಜೀವಿಯಾದಂತಹ, ಶ್ರಮಿ


अन्य भाषाओं में अनुवाद :

जो परिश्रम करता हो।

परिश्रमी व्यक्ति हमेशा सफल होता है।
अध्यवसायी, उद्यमी, करतबिया, करतबी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती, श्रमी

Characterized by hard work and perseverance.

hardworking, industrious, tireless, untiring

चौपाल