पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶ್ರಾದ್ಧ शब्द का अर्थ तथा उदाहरण पर्यायवाची एवम् विलोम शब्दों के साथ।

ಶ್ರಾದ್ಧ   ನಾಮಪದ

अर्थ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

उदाहरण : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

पर्यायवाची : ತಿಥಿ


अन्य भाषाओं में अनुवाद :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

अर्थ : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

उदाहरण : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

पर्यायवाची : ತಿಥಿ


अन्य भाषाओं में अनुवाद :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

अर्थ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

उदाहरण : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

पर्यायवाची : ತಿಥಿ, ದೊಡ್ಡವರ ದಿನ, ಶ್ರಾದ್ಧಕರ್ಮ


अन्य भाषाओं में अनुवाद :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

अर्थ : ಯಾವುದಾದರು ಮಹಾಪುರುಷ ಮೊದಲಾದವರುಗಳ ನಿಧನದ ತಿಥಿಯಲ್ಲಿ ಅವರ ಗುಣ ಮತ್ತು ಕೀರ್ತಿಯ ವರ್ಣನೆ ಮತ್ತು ಸ್ಮರಣೆಯನ್ನು ಮಾಡಲಾಗುತ್ತದೆ

उदाहरण : ಇಂದು ಲೋಕಮಾನ್ಯ ತಿಲಕರ ಪುಣ್ಯತಿಥಿ.

पर्यायवाची : ಪುಣ್ಯತಿಥಿ, ಪುಣ್ಯದಿವಸ, ಮೃತ್ಯುದಿವಸ, ಸತ್ತದಿನ, ಸತ್ತದಿವಸ


अन्य भाषाओं में अनुवाद :

किसी महापुरुष आदि के निधन की तिथि जिस दिन उसके गुणों और कीर्ति का वर्णन और स्मरण किया जाता है।

आज लोकमान्य तिलक की पुण्यतिथि है।
पुण्य तिथि, पुण्य दिवस, पुण्यतिथि, पुण्यदिवस, मृत्यु दिवस, मृत्यु-दिवस, मृत्युदिवस, स्मृति दिवस, स्मृति-दिवस, स्मृतिदिवस

The date on which an event occurred in some previous year (or the celebration of it).

anniversary, day of remembrance

चौपाल