पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶ್ರೀಮಂತಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ಶ್ರೀಮಂತಿಕೆ   ನಾಮಪದ

अर्थ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

उदाहरण : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

पर्यायवाची : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು


अन्य भाषाओं में अनुवाद :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

अर्थ : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ

उदाहरण : ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.

पर्यायवाची : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ


अन्य भाषाओं में अनुवाद :

अमीर होने की अवस्था या भाव।

अमीरी सबको रास नहीं आती।
अमीरी, ऐश्वर्य, दौलतमंदी, दौलतमन्दी, धनाढ्यता, रईसपन, रईसी

Abundant wealth.

They studied forerunners of richness or poverty.
The richness all around unsettled him for he had expected to find poverty.
affluence, richness

ಶ್ರೀಮಂತಿಕೆ   ಗುಣವಾಚಕ

अर्थ : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ

उदाहरण : ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.

पर्यायवाची : ಶ್ರೀಮಂತಿಕೆಯ


अन्य भाषाओं में अनुवाद :

अमीर का या अमीर से संबंधित।

इकबाल अमीरी जिंदगी त्यागकर फकीर बन गया।
अमीरी

अर्थ : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ

उदाहरण : ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.

पर्यायवाची : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ


अन्य भाषाओं में अनुवाद :

अमीरों या धनवानों जैसा या जिससे अमीरी प्रगट हो।

नवाबों का अमीराना अंदाज उनकी हर हरकतों से ज़ाहिर होता था।
अमीराना, अमीरी

Of size and dignity suggestive of a statue.

stately, statuesque

चौपाल