अर्थ : ರಾಜ ದಶರಥನ ಮಗನನ್ನು ಭಗವಂತನ ಅವತಾರವೆಂದೇ ನಂಬುವರು
उदाहरण :
ಪ್ರತಿಯೊಬ್ಬ ಹಿಂದು ವ್ಯಕ್ತಿಯು ಶ್ರೀ ರಾಮನನ್ನು ಪೂಜೆ ಮಾಡುವರು
पर्यायवाची : ಕೋಸಲಾಧೀಶ, ಕೌಸಲ್ಯ ಸುತ, ಜಾನಕಿ ಜೀವನ, ಜಾನಕಿ ನಾಥ, ಜಾನಕಿ ವಲ್ಲಭ, ಜಾನಕಿಯ ರಮಣ, ಮನೋರಾಮೆ, ರಘುನಂದನ, ರಘುನಾಯಕ, ರಘುನಾಶ, ರಘುಪತಿ, ರಘುರಾಜ, ರಘುರಾಯ, ರಘುವಂಶತಿಲಕ, ರಘುವರ, ರಘುವೀರ, ರಾಘವ, ರಾಘವೇಂದ್ರ, ರಾಮ, ರಾಮಚಂದ್ರ, ರಾಮದೇವರು, ಶ್ರೀ ರಾಮ, ಶ್ರೀರಾಮ, ಸಾರಂಗಪಾಣಿ
अन्य भाषाओं में अनुवाद :
राजा दशरथ के पुत्र जो भगवान विष्णु के अवतार माने जाते हैं।
हिंदू श्री राम की पूजा करते हैं।