अर्थ : ಶರೀರದಲ್ಲಿರುವಂತಹ ಒಂದು ನಾಳ ಇದರಿಂದ ಉಸಿರನ್ನು ಒಳಗೆ ಹೊರಗೆ ಹಾಕಲಾಗುತ್ತದೆ
उदाहरण :
ಶ್ವಾಸನಾಳದಲ್ಲಿ ತೊಂದರೆ ಇರುವ ಕಾರಣದಿಂದಾಗಿ ಉಸಿರನ್ನು ತೆಗೆದುಕೊಳ್ಳುವುದಕ್ಕೆ ತೊಂದರೆಯಾಗುತ್ತದೆ.
पर्यायवाची : ಶ್ವಾಸ-ನಾಳಿಕೆ, ಶ್ವಾಸನಾಳ
अन्य भाषाओं में अनुवाद :
शरीर में पाई जाने वाली उपास्थि की बनी वह नली जिससे साँस अंदर जाती है और बाहर निकलती है।
श्वास-नली में अवरोध के कारण साँस लेने में परेशानी होती है।