अर्थ : ಶ್ವಾಸಕೋಶದ ಮೂಲಕ ಆಮ್ಲಜನಕವನ್ನು ಒಳಗೆ ಎಳೆದುಕೊಂಡು ಮತ್ತು ಇಂಗಾಲದ ದೈಯಾಕ್ಸೈಡ್ ಹೊರಗೆ ಬಿಡುವುದು ಅಥವಾ ಶ್ವಾಸಕೋಶದಿಂದ ಉಸಿರಾಡುವ ಕ್ರಿಯೆ ನಡೆಯುವುದು
उदाहरण :
ಶ್ವಾಸಕೋಶ ಸಿರಿಯಾಗಿ ಕೆಲಸ ಮಾಡದಿದ್ದರೆ ಶ್ವಾಸಕ್ಕೆ ಸಂಬಂಧಿಸಿದ ರೋಗ ಬರುವುದು
पर्यायवाची : ಉಸಿರುಬುಂಡೆ, ಗಾಳಿ ಬುರುಡೆ
अन्य भाषाओं में अनुवाद :
वह तंत्र जिसके द्वारा आक्सीजन ग्रहण की जाती है और कार्बन डाई आक्साइड शरीर से बाहर निकाली जाती है या वह तंत्र जिसके द्वारा श्वसन क्रिया प्रतिपादित होती है।
अगर श्वसनतंत्र ठीक तरह से काम न करे तो श्वास संबंधी रोग हो जाते हैं।The system for taking in oxygen and giving off carbon dioxide. In terrestrial animals this is accomplished by breathing.
respiratory system, systema respiratoriumअर्थ : ಕಶೇರುಕ ಜಂತುಗಳು ವಕ್ಷಸ್ಥಳಹೃದಯದ ಒಳಗಿನ ಅವಯವಗಳು ಅದರ ಚಲನೆಯಿಂದ ಉಸಿರಾಡುತ್ತವೆ
उदाहरण :
ಧೂಮಪಾನವನ್ನು ಮಾಡುವುದರಿಂದ ಶ್ವಾಸಕೋಶ ಕೆಡುತ್ತದೆದುರವಸ್ಥೆಯಾಗುವ ಭಯವಾಗುತ್ತದೆ.
पर्यायवाची : ಉಸಿರಾಟಕ್ಕೆ ಸಹಾಯವಾಗುವ ಅಂಗ, ಪುಪ್ಪುಸು
अन्य भाषाओं में अनुवाद :
Either of two saclike respiratory organs in the chest of vertebrates. Serves to remove carbon dioxide and provide oxygen to the blood.
lung