सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರೋ ಒಬ್ಬ ವ್ಯಕ್ತಿಯಲ್ಲಿ ಪುರುಷ ಅಥವಾ ಸ್ತ್ರೀ ಎರಡೂ ಲಿಂಗಗಳ ಯಾವುದೇ ಚಿಹ್ನೆ ಇಲ್ಲದಿರುವುದು
उदाहरण : ಇಂದು ನಪುಂಸಕರು ಸಹಾ ರಾಜನೀತಿಯೊಳಗೆ ಬರುತ್ತಾರೆ.
पर्यायवाची : ಗಂಡಸುತನವಿಲ್ಲದವನು, ನಪುಂಸಕ, ನಾರ್ಮದ್ಧ, ಹಿಜಡಾ, ಹಿಜರಾ
अन्य भाषाओं में अनुवाद :हिन्दी English
वह व्यक्ति जिसमें पुरुष या स्त्री दोनों में से किसी के भी चिन्ह न हों।
A man who has been castrated and is incapable of reproduction.
अर्थ : ಯಾರಲ್ಲಿ ಹೆಂಗಸರ ಜತೆ ಸಂಭೋಗ ಮಾಡುವ ಶಕ್ತಿ ಇರುವುದಿಲ್ಲವೋ ಅಥವಾ ತುಂಬಾ ಕಮ್ಮಿ ಇರುವುದು
उदाहरण : ಅವಳ ಮದುವೆಯನ್ನು ಒಬ್ಬ ನಾಮರ್ದನ ಜತೆ ಮಾಡಿಬಿಟ್ಟರು.
पर्यायवाची : ಕೊಜ್ಜೆ, ಖೋಜ, ನಪುಂಸಕ, ನಾಮರ್ದ, ಮಹಲ್ಲ, ಹಿಜಡ
वह जिसमें स्त्री संभोग की शक्ति न हो या बहुत कम हो।
अर्थ : ನಪುಂಸಕನಾಗುವ ಅವಸ್ಥೆ ಅಥವಾ ಭಾವ
उदाहरण : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.
पर्यायवाची : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ
नपुंसक होने की अवस्था या भाव।
An inability (usually of the male animal) to copulate.
इंस्टॉल करें