पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से शब्द का अर्थ तथा उदाहरण पर्यायवाची एवम् विलोम शब्दों के साथ।

  ನಾಮಪದ

अर्थ : ದೃಷ್ಟಿ ಕಳೆದುಕೊಳ್ಳುವುದು

उदाहरण : ಮಧುಮೇಹದ ರೋಗಿಗಳಿಗೆ ದೃಷ್ಟಿ ಹೋಗುವ ಸಂಭವಗಳು ಅಧಿಕವಾಗಿರುತ್ತದೆ.

पर्यायवाची : ದೃಷ್ಟಿ ಕಳೆದುಕೊಳ್ಳುವುದು, ದೃಷ್ಟಿ ಕ್ಷೀಣಿಸುವುದು, ದೃಷ್ಟಿ ನಾಶವಾಗುವುದು, ದೃಷ್ಟಿ ಹೋಗುವುದು


अन्य भाषाओं में अनुवाद :

दृष्टि की क्षति या नुकसान।

मधुमेहियों में दृष्टि-क्षति की संभावना अधिक होती है।
दृष्टि क्षति, दृष्टि-क्षति, दृष्टिक्षति, विजन लॉस

Impairment of the sense of sight.

vision defect, visual defect, visual disorder, visual impairment

अर्थ : ಅರಿಸಿನ ಕೊನೆಯ ಪುಡಿ ಇದನ್ನು ಅಡುಗೆ ಮತ್ತು ಪೂಜೆ ಉಪಯೋಗಿಸುತ್ತಾರೆ

उदाहरण : ನನ್ನ ಅಮ್ಮ ಪಲ್ಯಕ್ಕೆ ಅರಿಸಿನ ಪುಡಿಯನ್ನು ಹಾಕುವುದಕ್ಕೆ ಮರೆತ್ತಿದ್ದಾರೆ.

पर्यायवाची : ಅರಿಸಿನ, ಅರಿಸಿನ ಪುಡಿ, ಅರಿಸಿನ-ಪುಡಿ


अन्य भाषाओं में अनुवाद :

हल्दी की जड़ का पीला चूर्ण जो खाने में और पूजा में काम आता है।

माँ दाल में हल्दी डालना भूल गई है।
हलदी, हलदी चूर्ण, हल्दी, हल्दी चूर्ण

Ground dried rhizome of the turmeric plant used as seasoning.

turmeric

चौपाल