अर्थ : ಸಂಕಟಕ್ಕೆ ಒಳಗಾದವ
उदाहरण :
ಸಂಕಟಗೊಂಡ ವ್ಯಕ್ತಿಯನ್ನು ಅವನ ಸ್ನೇಹಿತರು ಸಂತೈಸಿದರು.
पर्यायवाची : ದುಃಖಗೊಂಡ, ದುಃಖಗೊಂಡಂತ, ದುಃಖಗೊಂಡಂತಹ, ಸಂಕಟಗೊಂಡಂತ, ಸಂಕಟಗೊಂಡಂತಹ
अन्य भाषाओं में अनुवाद :
जो संकट से ग्रस्त हो।
संकटग्रस्त व्यक्ति को धीरज से काम लेना चाहिए।Characterized by unrest or disorder or insubordination.
Effects of the struggle will be violent and disruptive.