पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಕಲನ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಕಲನ   ನಾಮಪದ

अर्थ : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ

उदाहरण : ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ

पर्यायवाची : ಸಂಗ್ರಹಿಸುವುದು, ಸಂಚಯ, ಸಂಹಿತೆ


अन्य भाषाओं में अनुवाद :

कोई चीज़ एकत्र या इकट्ठा करके रखने की क्रिया या भाव।

कपिल को ऐतिहासिक चीज़ों के संग्रह में रुचि है।
अवचय, आकलन, उच्चय, संकलन, संग्रह, संचय, संभार, संहृति, समाहार, सम्भार

The act of gathering something together.

aggregation, assembling, collecting, collection

अर्थ : ಸಂಪೂರ್ಣ ಅಥವಾ ಪೂರ್ಣ ಅಳತೆ, ಮಿತಿ

उदाहरण : ಇದುವರೆಗೂ ನೀವು ನನಗೆ ಒಟ್ಟು ನೂರು ರೂಪಾಯಿಗಳನ್ನು ನೀಡಿದ್ದೀರಿ.

पर्यायवाची : ಒಟ್ಟು, ಪುರಾ, ಮೊತ್ತ

अर्थ : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ

उदाहरण : ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.

पर्यायवाची : ಕೂಡಿಸುವಿಕೆ


अन्य भाषाओं में अनुवाद :

एक से अधिक संख्याओं को जोड़ने की क्रिया।

इन अंकों का जोड़ सावधानीपूर्वक करना।
जमा, जुड़ाई, जोग, जोड़, जोड़ कर्म, जोड़ाई, योग, योगकरण

चौपाल