सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು
उदाहरण : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.
पर्यायवाची : ನಾಚು, ಮಂದನಾಗು, ಹಿಂದೆ ಸರಿ
अन्य भाषाओं में अनुवाद :हिन्दी
बातचीत या झगड़े आदि में धीमा पड़ना।
अर्थ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
उदाहरण : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
पर्यायवाची : ನಾಚಿಕೆಪಡು, ನಾಚಿಸು, ನಾಚು, ಸಂಕೋಚಿಸು
अन्य भाषाओं में अनुवाद :हिन्दी English
लाज या शर्म से सिर नीचा करना।
Turn red, as if in embarrassment or shame.
इंस्टॉल करें