सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಪ್ರಾಣಿಗಳನ್ನು ಬಂಧಿಸಲು ಅದರ ಕತ್ತಿನ ಸುತ್ತ ಕಟ್ಟುವ ಲೋಹದ ಸರ
उदाहरण : ನಾಯಿಯನ್ನು ಸರಪಳಿಯಿಂದ ಕಟ್ಟು.
पर्यायवाची : ಸರಪಳಿ
अन्य भाषाओं में अनुवाद :हिन्दी English
पशुओं को बाँधने के लिए उनके गले में पहनाई हुई धातु की कड़ी।
A series of (usually metal) rings or links fitted into one another to make a flexible ligament.
अर्थ : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
उदाहरण : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
पर्यायवाची : ಕೈ ಕೋಳ, ಕೋಳ, ಬೇಡಿ
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
इंस्टॉल करें