पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಗಡಿಗ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಗಡಿಗ   ನಾಮಪದ

अर्थ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

उदाहरण : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

पर्यायवाची : ಒಡನಾಡಿ, ಗೆಳೆಯ, ಜೊತೆಗಾರ, ಪ್ರೇಮಿ, ಸಹಚರ


अन्य भाषाओं में अनुवाद :

अर्थ : ಒಟ್ಟಿಗೆ ಇರುವ ವ್ಯಕ್ತಿ

उदाहरण : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

पर्यायवाची : ಗೆಳೆಯ, ಜತೆಗಾರ, ಸಹಚರ


अन्य भाषाओं में अनुवाद :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

अर्थ : ಭೇಟಿಯಾಗುವ ಅಥವಾ ದರ್ಶನ ಮಾಡುವವರು

उदाहरण : ಮಂತ್ರಿಗಳ ನಿವಾಸದ ಬಳಿ ಪರಿಚಿತರ ಗುಂಪೇ ಸೇರಿತ್ತು.

पर्यायवाची : ಗುರುತಿನ, ದರ್ಶಕ, ಪರಿಚಿತ


अन्य भाषाओं में अनुवाद :

मुलाक़ात या भेंट करने वाला।

मंत्रीजी के निवास पर मुलाक़ातियों की भीड़ लगी हुई है।
भेंटकर्ता, मुलाक़ाती, मुलाकाती

Someone who visits.

visitant, visitor

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरण : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

पर्यायवाची : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಾತಿ


अन्य भाषाओं में अनुवाद :

A married man. A woman's partner in marriage.

hubby, husband, married man

चौपाल