अर्थ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
उदाहरण :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
पर्यायवाची : ಏಕಕಾಲಿಕವಾಗಿ, ಸಮಪಾತವಾಗಿ, ಸರಿಯಾಗಿ
अन्य भाषाओं में अनुवाद :
संयोग के कारण।
संयोगवश श्याम मुझे रास्ते में ही मिल गया।