सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸಂಗ್ರಹಿಸಿದ ದುಡ್ಡು
उदाहरण : ಅವನು ಕೂಡಿಟ್ಟ ಹಣವೆಲ್ಲಾ ಕಳೆದುಹೋಯಿತು.
पर्यायवाची : ಉಳಿತಾಯದ, ಕೂಡಿಟ್ಟ
अन्य भाषाओं में अनुवाद :हिन्दी English
इकठ्ठा या जमा किया हुआ धन।
A fund of money put by as a reserve.
अर्थ : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
उदाहरण : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
पर्यायवाची : ಜಮಾ ಮಾಡಿದ, ಸೇರಿಸಿದ
बचाकर अथवा जोड़कर रखा हुआ (धन)।
Periodically accumulated over time.
अर्थ : ಎಲ್ಲೋ ಒಂದು ಲಾಳದ ಕಡಿ ತುಂಬಾ ಇರುವ
उदाहरण : ಇದು ಲಾಳದ ಕಡ್ಡಿ ಸಂಗ್ರಹಿಸಿಟ್ಟ ಸ್ಥಾನವಿರುಬಹುದು ನಲ್ಕು ದಿಕಿನಲ್ಲೂ ಬರೀ ಲಾಳದ ಕಡ್ಡಿಗಳೆ ಕಾಣಿಸುತ್ತಿದೆ.
अन्य भाषाओं में अनुवाद :हिन्दी
जहाँ नरकट बहुत होता है।
अर्थ : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ
उदाहरण : ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.
पर्यायवाची : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ
अनुवृत्ति संबंधी।
इंस्टॉल करें