अर्थ : ಗಾಳಿ, ನೀರು ಮೊದಲಾದವುಗಳು ಹೊತ್ತು ತಂದು ಹಾಕಿರುವ ಮತ್ತು ಆ ರೀತಿಯಲ್ಲಿ ರೂಪಿತಗೊಂಡಿರುವ
उदाहरण :
ಇದು ಒಂದು ಬಗೆಯ ಸಂಚಿತ ಶಿಲೆ.
अन्य भाषाओं में अनुवाद :
Resembling or containing or formed by the accumulation of sediment.
Sedimentary deposits.अर्थ : ಒಂದೆಡೆ ಒಟ್ಟಾಗಿರುವುದನ್ನು ಸೂಚಿಸುವುದು
उदाहरण :
ಈ ವಸ್ತು ಸಂಗ್ರಹಾಲಯದಲ್ಲಿ ಅನೇಕ ಪುರಾತನ ವಸ್ತುಗಳು ಸಂಗ್ರಹಿತಗೊಂಡಿವೆ.
पर्यायवाची : ಸಂಕಲಿತ, ಸಂಕಲಿತವಾದ, ಸಂಕಲಿತವಾದಂತ, ಸಂಕಲಿತವಾದಂತಹ, ಸಂಗ್ರಹಿತ, ಸಂಗ್ರಹಿತವಾದ, ಸಂಗ್ರಹಿತವಾದಂತ, ಸಂಗ್ರಹಿತವಾದಂತಹ, ಸಂಚಿತವಾದ, ಸಂಚಿತವಾದಂತ, ಸಂಚಿತವಾದಂತಹ
अन्य भाषाओं में अनुवाद :