अर्थ : ಒಂದೆಡೆ ಒಟ್ಟಾಗಿರುವುದನ್ನು ಸೂಚಿಸುವುದು
उदाहरण :
ಈ ವಸ್ತು ಸಂಗ್ರಹಾಲಯದಲ್ಲಿ ಅನೇಕ ಪುರಾತನ ವಸ್ತುಗಳು ಸಂಗ್ರಹಿತಗೊಂಡಿವೆ.
पर्यायवाची : ಸಂಕಲಿತ, ಸಂಕಲಿತವಾದ, ಸಂಕಲಿತವಾದಂತ, ಸಂಕಲಿತವಾದಂತಹ, ಸಂಗ್ರಹಿತ, ಸಂಗ್ರಹಿತವಾದ, ಸಂಗ್ರಹಿತವಾದಂತ, ಸಂಗ್ರಹಿತವಾದಂತಹ, ಸಂಚಿತ, ಸಂಚಿತವಾದ, ಸಂಚಿತವಾದಂತಹ
अन्य भाषाओं में अनुवाद :