पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂತೋಷ ಪಡು शब्द का अर्थ तथा उदाहरण पर्यायवाची एवम् विलोम शब्दों के साथ।

ಸಂತೋಷ ಪಡು   ಕ್ರಿಯಾಪದ

अर्थ : ಇಷ್ಟದಂತೆ ನಡೆಯುವ ಪ್ರಕ್ರಿಯೆ

उदाहरण : ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.

पर्यायवाची : ತೃಪ್ತಿ ಪಡು, ತೃಪ್ತಿ ಹೊಂದು, ಸಂತಸ ಪಡು, ಸಂತುಷ್ಟಗೊಳ್ಳು, ಸಂತೋಷಗೊಳ್ಳು


अन्य भाषाओं में अनुवाद :

इच्छा का पूर्ण होना।

इतने दिनों बाद उन्हें देखकर नयन अघा गए।
अघाना, छकना, तुष्ट होना, तृप्त होना, तोषना, संतुष्ट होना

Fill to satisfaction.

I am sated.
fill, replete, sate, satiate

अर्थ : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ

उदाहरण : ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.

पर्यायवाची : ಆನಂದ ತೆಗೆದುಕೊ, ಆನಂದ ತೆಗೊ, ಆನಂದ ಪಡೆ, ಆನಂದ ಸವಿ


अन्य भाषाओं में अनुवाद :

अर्थ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

उदाहरण : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

पर्यायवाची : ಆನಂದಿಸು, ಸಂತಸ ಪಡು, ಸಂತುಷ್ಟನಾಗು


अन्य भाषाओं में अनुवाद :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice

चौपाल