अर्थ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
उदाहरण :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
पर्यायवाची : ಅನಿಶ್ಚಿತತೆ, ಇಕ್ಕಟಿನ
अन्य भाषाओं में अनुवाद :
The state of being unsure of something.
doubt, doubtfulness, dubiety, dubiousness, incertitude, uncertaintyअर्थ : ಯಾವುದೋ ಒಂದು ಸ್ಥಿರವಾಗಿ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ ಅಥವಾ ಅದರಲ್ಲೆ ಏರಿಳಿತ ಇರುವುದು
उदाहरण :
ಉಗ್ರವಾದಿಗಳ ಕಾರಣ ಕಾಶ್ಮೀರದಲ್ಲಿ ಸಂದಿಗ್ಧ ಪರಿಸ್ಥಿತಿ ಮುಂದುವರೆಯುತ್ತಿದ್ದೆ.
अन्य भाषाओं में अनुवाद :
अस्थिर होने की अवस्था या भाव या जिसमें उतार-चढ़ाव या उथल-पुथल हो।
आतंकवादियों के कारण कश्मीर में अस्थिरता बनी हुई है।