अर्थ : ಆಸ್ತಿ ಮೊದಲಾದವುಗಳನ್ನು ಸ್ವಂತ ಪ್ರಯತ್ನದಿಂದ ಅಥವಾ ಸ್ವಂತಕ್ಕೆ ಪಡೆದಿರುವುದು
उदाहरण :
ಅದು ಅವರ ಅಜ್ಜ ಅಜ್ಜಿಯರಿಂದ ಗಳಿಸಿದ ಆಸ್ತಿ.
पर्यायवाची : ಅರ್ಜಿಸಿದ, ಅರ್ಜಿಸಿದಂತ, ಅರ್ಜಿಸಿದಂತಹ, ಗಳಿಸಿದ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಿದ, ಸಂಪಾದಿಸಿದಂತ
अन्य भाषाओं में अनुवाद :
अर्थ : ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ
उदाहरण :
ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ.
पर्यायवाची : ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಗಳಿಸಲಾದ, ಗಳಿಸಲಾದಂತ, ಗಳಿಸಲಾದಂತಹ, ಗಳಿಸಲ್ಪಟ್ಟ, ಗಳಿಸಲ್ಪಟ್ಟಂತ, ಗಳಿಸಲ್ಪಟ್ಟಂತಹ, ಗಳಿಸಿದ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಲ್ಪಟ್ಟ, ಸಂಪಾದಿಸಲ್ಪಟ್ಟಂತ, ಸಂಪಾದಿಸಲ್ಪಟ್ಟಂತಹ, ಸಂಪಾದಿಸಿದ, ಸಂಪಾದಿಸಿದಂತ
अन्य भाषाओं में अनुवाद :