अर्थ : ಆಸ್ತಿ ಪಾಲುಮಾಡುವಾಗ ಬರುವ ನಿಬಂಧನೆಯನ್ನು ಬರೆದಿರುವಂತಹ ಪತ್ರ
उदाहरण :
ತಾತ ತಮ್ಮ ಸ್ಥಿರ ಆಸ್ತಿಯನ್ನು ವಕೀಲರ ಬಳಿ ಬರೆಸುತ್ತಿದ್ದರು.
पर्यायवाची : ಆಸ್ತಿ ಪತ್ರ, ಆಸ್ತಿ-ಪತ್ರ, ಐಶ್ವರ್ಯ ಪತ್ರ, ಐಶ್ವರ್ಯ-ಪತ್ರ, ಸಂಪತ್ತು-ಪತ್ರ, ಸ್ವತ್ತು ಪತ್ರ, ಸ್ವತ್ತು-ಪತ್ರ
अन्य भाषाओं में अनुवाद :
वह लेख या पत्र जिसमें वसीयत की सब शर्तें लिखी हों।
दादाजी वकील से अपना वसीयतनामा लिखवा रहे हैं।