अर्थ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
उदाहरण :
ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
पर्यायवाची : ಕುಟುಂಬದ ಜನರು, ತನ್ನವರು, ಪರಿವಾರದವರು, ಸ್ವಂತದ, ಸ್ವಂತದವರು
अन्य भाषाओं में अनुवाद :
अर्थ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
उदाहरण :
ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
पर्यायवाची : ಕುಟುಂಬದವರು, ನೆಂಟರು, ಪರಿವಾರದವರು
अन्य भाषाओं में अनुवाद :
अर्थ : ನೆಂಟರುಗಳ ಅಥವಾ ಸಂಬಂಧಿಗಳ ಸಮೂಹ
उदाहरण :
ಮದುವೆಗೆ ಎಲ್ಲಾ ಬಂಧುವರ್ಗದವರು ಬಂದು ಸೇರಿದರು.
पर्यायवाची : ಬಂಧುವರ್ಗ
अन्य भाषाओं में अनुवाद :
रिश्तेदारों का समुह।
शादी में सभी भाई बंधु इकठ्ठा हुए थे।