अर्थ : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು
उदाहरण :
ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
पर्यायवाची : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ
अन्य भाषाओं में अनुवाद :
Being connected either logically or causally or by shared characteristics.
Painting and the related arts.अर्थ : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು
उदाहरण :
ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.
पर्यायवाची : ಸಂಬಂದ್ಧಪಟ್ಟ
अन्य भाषाओं में अनुवाद :
अर्थ : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು
उदाहरण :
ಅದು ನನಗೆ ಸಂಬಂಧಿಸಿದ ವಿಷಯ.
पर्यायवाची : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ
अन्य भाषाओं में अनुवाद :
Being connected either logically or causally or by shared characteristics.
Painting and the related arts.