सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ
उदाहरण : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.
पर्यायवाची : ಕೂಡಿದ, ಜೊತೆ, ಸಂಗತಿ, ಸಂಪರ್ಕ, ಸಂಸರ್ಗ
अन्य भाषाओं में अनुवाद :हिन्दी
बाजा बजाकर गाने वाले के काम में या गाकर सहायता देने की क्रिया।
अर्थ : ಒಂದಕ್ಕೊಂದು ಸೇರಿರುವಂಥ
उदाहरण : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
पर्यायवाची : ಜೋಡಿ, ಯೋಜಿತ, ಸಂಯೋಜಿತ
अन्य भाषाओं में अनुवाद :हिन्दी English
जो जुड़ा, सटा या लगा हुआ हो।
Being joined in close association.
इंस्टॉल करें