अर्थ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)
उदाहरण :
ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.
अन्य भाषाओं में अनुवाद :
अर्थ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ
उदाहरण :
ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.
पर्यायवाची : ಬೆರಸುವಿಕೆ, ಮಿಶ್ರಣ, ಸಂಮಿಶ್ರಣ ಬರೆಕೆ
अन्य भाषाओं में अनुवाद :
अर्थ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
उदाहरण :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
पर्यायवाची : ಕೂಡುವಿಕೆ, ಸೇರುವಿಕೆ, ಹೊಂದಿಕೆ
अन्य भाषाओं में अनुवाद :
The temporal property of two things happening at the same time.
The interval determining the coincidence gate is adjustable.