पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂವಿಧಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂವಿಧಾನ   ನಾಮಪದ

अर्थ : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ

उदाहरण : ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.


अन्य भाषाओं में अनुवाद :

वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।

भारतीय संविधान को बनाने में दो वर्ष ग्यारह माह और अठारह दिन लगे थे।
संविधान

Law determining the fundamental political principles of a government.

constitution, fundamental law, organic law

ಸಂವಿಧಾನ   ಗುಣವಾಚಕ

अर्थ : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ

उदाहरण : ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.

पर्यायवाची : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ


अन्य भाषाओं में अनुवाद :

जो विधान के रूप में हो।

हमें वैधानिक कार्यों में बाधा नहीं डालनी चाहिए।
विधानीय, वैधानिक

Of or relating to or created by legislation.

Legislative proposal.
legislative

अर्थ : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ

उदाहरण : ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.


अन्य भाषाओं में अनुवाद :

संविधान या किसी संस्था के नियमों से संबंध रखने वाला।

संवैधानिक नियमों का पालन करना हर नागरिक का कर्तव्य होता है।
आईनी, विधानीय, वैधानिक, संविधानिक, संविधानीय, संवैधानिक, सांविधानिक, सांविधिक

चौपाल