पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸಂಶೋಧಕ शब्द का अर्थ तथा उदाहरण पर्यायवाची एवम् विलोम शब्दों के साथ।

ಸಂಶೋಧಕ   ನಾಮಪದ

अर्थ : ದೋಷ ಅಥವಾ ಲೋಪವನ್ನು ಸರಿಮಾಡುವವ

उदाहरण : ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ

पर्यायवाची : ಅನ್ವೇಷಣೆಗಾರ, ಪರಿಶೋಧಕ, ಶೋಧಕ


अन्य भाषाओं में अनुवाद :

वह जो दोषों या त्रुटियों में सुधार करता हो।

संशोधक द्वारा इस प्रश्नपत्र में संशोधन कराया गया है।
संशोधक, सुधारक

A disputant who advocates reform.

crusader, meliorist, reformer, reformist, social reformer

ಸಂಶೋಧಕ   ಗುಣವಾಚಕ

अर्थ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ

उदाहरण : ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.

पर्यायवाची : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಶೋಧಕ

अर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ

उदाहरण : ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.

पर्यायवाची : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಹುಡುಕುವವ


अन्य भाषाओं में अनुवाद :

चौपाल