अर्थ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
उदाहरण :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
पर्यायवाची : ಜೀವಂತ, ಜೀವಂತತೆ, ಜೀವವುಳ್ಳ, ಸ್ಪೂರ್ತಿಯುಳ್ಳ
अन्य भाषाओं में अनुवाद :
Animation and energy in action or expression.
It was a heavy play and the actors tried in vain to give life to it.अर्थ : ಜೀವಂತವಾಗಿವ ಅಥವಾ ಪ್ರಾಣವಿರುವ
उदाहरण :
ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.
पर्यायवाची : ಜೀವಂತ, ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ
अन्य भाषाओं में अनुवाद :