अर्थ : ಉಪಯೋಗಿಸಲು ಸಿದ್ದವಾಗಿರುವಂಥ ವಸ್ತುಗಳು
उदाहरण :
ಸಿದ್ದವಾಗಿವ ವಸ್ತುಗಳು ಗೋಡೌನಿನಲ್ಲಿ ಇಡಲಾಗಿದೆ.
पर्यायवाची : ಅಣಿಯಾದ, ಅಣಿಯಾದಂತ, ಅಣಿಯಾದಂತಹ, ತಯಾರಾಗಿರುವ, ತಯಾರಾಗಿರುವಂತ, ತಯಾರಾಗಿರುವಂತಹ, ಸಜ್ಜಾದ, ಸಜ್ಜಾದಂತಹ, ಸಿದ್ದವಾಗಿರುವ, ಸಿದ್ದವಾಗಿರುವಂತ, ಸಿದ್ದವಾಗಿರುವಂತಹ, ಸಿದ್ದಸ್ಥಿತಿಯಲ್ಲಿರುವ, ಸಿದ್ದಸ್ಥಿತಿಯಲ್ಲಿರುವಂತ, ಸಿದ್ದಸ್ಥಿತಿಯಲ್ಲಿರುವಂತಹ
अन्य भाषाओं में अनुवाद :
Completely prepared or in condition for immediate action or use or progress.
Get ready.