सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹತೋಟಿಯಿಲ್ಲದ ಸ್ಥಿತಿ
उदाहरण : ನಿನ್ನ ಕೆಲಸವನ್ನು ಅಸಡ್ಡೆ ಮಾಡಬೇಡ ಇಲ್ಲವಾದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
पर्यायवाची : ಅಸಡ್ಡೆ
अन्य भाषाओं में अनुवाद :हिन्दी English
ढीला होने की अवस्था या भाव।
The quality of being lax and neglectful.
अर्थ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
उदाहरण : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
पर्यायवाची : ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ
जो अच्छी तरह से जकड़ा, बँधा या लगा न हो।
Not firmly placed or set or fastened.
इंस्टॉल करें