सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
उदाहरण : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
पर्यायवाची : ಸಡಿಲ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
अन्य भाषाओं में अनुवाद :हिन्दी English
जो अच्छी तरह से जकड़ा, बँधा या लगा न हो।
Not firmly placed or set or fastened.
अर्थ : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ
उदाहरण : ಈ ಹಗ್ಗ ಸಡಿಲವಾಗಿದೆ.
पर्यायवाची : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
जो कसा या तना न हो।
(of textures) full of small openings or gaps.
इंस्टॉल करें