अर्थ : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ
उदाहरण :
ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.
पर्यायवाची : ಜೀವ ಹೊರಟು ಹೋಗು, ಪ್ರಾಣ ಹೊರಟು ಹೋಗು, ಸಾವಿಗೀಡಾಗು
अन्य भाषाओं में अनुवाद :
मृत्यु को प्राप्त होना या शरीर से प्राण निकलना।
दुर्घटनाग्रस्त व्यक्ति आज सुबह ही मर गया।Pass from physical life and lose all bodily attributes and functions necessary to sustain life.
She died from cancer.अर्थ : ಸಾಯುವ ಅಥವಾ ಕಷ್ಟ ಕೊಡುವಂತಹ
उदाहरण :
ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.
अन्य भाषाओं में अनुवाद :
मरने का सा कष्ट उठाना।
वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।अर्थ : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ
उदाहरण :
ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.
अन्य भाषाओं में अनुवाद :