पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸತ್ಯವಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಸತ್ಯವಂತ   ನಾಮಪದ

अर्थ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

उदाहरण : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

पर्यायवाची : ನಿಷ್ಕಪಟತನ, ನೀತಿನಿಷ್ಟೆ, ಪ್ರಾಮಾಣಿಕ, ಶುದ್ದ ಹಸ್ತ, ಸತ್ಯನಿಷ್ಠ, ಸಾಚಾತಮ


अन्य भाषाओं में अनुवाद :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

ಸತ್ಯವಂತ   ಗುಣವಾಚಕ

अर्थ : ಸತ್ಯವನ್ನೇ ಮಾತನಾಡುವವ

उदाहरण : ಯುಧಿಷ್ಠಿರ ಒಬ್ಬ ಸತ್ಯವಂತ ವ್ಯಕ್ತಿಯಾಗಿದ್ದ.

पर्यायवाची : ಸತ್ತಸಂಧ, ಸತ್ತಸಂಧನಾದ, ಸತ್ತಸಂಧನಾದಂತ, ಸತ್ತಸಂಧನಾದಂತಹ, ಸತ್ಯ ನುಡಿಯುವವ, ಸತ್ಯ ನುಡಿಯುವವನಾದ, ಸತ್ಯ ನುಡಿಯುವವನಾದಂತ, ಸತ್ಯ ನುಡಿಯುವವನಾದಂತಹ, ಸತ್ಯವಂತನಾದ, ಸತ್ಯವಂತನಾದಂತ, ಸತ್ಯವಂತನಾದಂತಹ


अन्य भाषाओं में अनुवाद :

जो सत्य बोलता हो।

युधिष्ठिर एक सत्यवादी व्यक्ति थे।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

अर्थ : ಯಾವಾಗಲೂ ಸತ್ಯವನ್ನೇ ಹೇಳುವಂಥವ

उदाहरण : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

पर्यायवाची : ನಿಷ್ಠಾವಂತ, ಸತ್ಯವೃತ


अन्य भाषाओं में अनुवाद :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

चौपाल