पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸದಾಚಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಸದಾಚಾರ   ನಾಮಪದ

अर्थ : ಯಾವುದೇ ವ್ಯಕ್ತಿಯು ಹೊಂದಿರಬಹುದಾದ ನ್ಯಾಯಯುತವಾದ ಉತ್ತಮ ನಡಾವಳಿ

उदाहरण : ಆತನು ಮಾಡುವ ಕೆಲಸದಲ್ಲಿ ನ್ಯಾಯಬದ್ದತೆ ಇರುತ್ತದೆ.

पर्यायवाची : ನ್ಯಾಯಬದ್ದತೆ, ನ್ಯಾಯವ್ಯವಹಾರ, ಸದಾಚಾರನಿಷ್ಠತೆ, ಸದ್ಗುಣತೆ


अन्य भाषाओं में अनुवाद :

वह व्यवहार जिसमें उत्तमता का भाव हो।

हमें सबके साथ सद्व्यवहार करना चाहिए।
सद्व्यवहार लोगों में प्यार बढ़ाता है।
अच्छा बरताव, अच्छा व्यवहार, आकूति, आर्यधरम, आर्यधर्म, धरम, धर्म, नेकचलनी, मर्यादा, सदाचरण, सदाचार, सद् व्यवहार, सद्व्यवहार, साधुता, सुव्यवहार

Concern with the distinction between good and evil or right and wrong. Right or good conduct.

morality

अर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

उदाहरण : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

पर्यायवाची : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದ್ವಿವೇಕ


अन्य भाषाओं में अनुवाद :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

अर्थ : ದೊಡ್ಡ ಕದರು ಅಥವಾ ಸದಾಚಾರ

उदाहरण : ನನ್ನ ತಾತ ಸದಾಚಾರದಿಂದ ಯಜ್ಞೋಪವೀತವನ್ನು ಓದುತ್ತಿದ್ದಾರೆ.

पर्यायवाची : ಕದರು, ತಕಲಿ


अन्य भाषाओं में अनुवाद :

बड़ी तकली।

दादाजी तकले से जनेऊ बट रहे हैं।
तकला, तकवा

A stick or pin used to twist the yarn in spinning.

spindle

अर्थ : ಧರ್ಮದ ಮೇಲೆ ವಿಶ್ವಾಸ

उदाहरण : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

पर्यायवाची : ಒಳ್ಳೆಯ ನಡತೆ, ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ


अन्य भाषाओं में अनुवाद :

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief

चौपाल