पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸದ್ಗುಣಿ शब्द का अर्थ तथा उदाहरण पर्यायवाची एवम् विलोम शब्दों के साथ।

ಸದ್ಗುಣಿ   ನಾಮಪದ

अर्थ : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ

उदाहरण : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.

पर्यायवाची : ಒಳ್ಳೆಯ ಗುಣ, ಒಳ್ಳೆಯ ಸ್ವಭಾವ, ಸಾತ್ವಿಕ


अन्य भाषाओं में अनुवाद :

प्रकृति का वह गुण जो अच्छे कर्मों की ओर प्रवृत्त करता है।

सत्वगुण मनुष्य को महान बना देता है।
सतोगुण, सत्त्व, सत्त्वगुण, सत्व, सत्वगुण

अर्थ : ಕಳವು ಅಥವಾ ಮೋಸ-ವಂಚನೆ ಮಾಡದೆ ಇರುವ ವ್ಯಕ್ತಿ

उदाहरण : ನಾವು ಯಾರು ಸಜ್ಜನ ಎಂದು ಭಾವಿಸಿದ್ದೇವೊ ಅವನೇ ಕಳ್ಳನಾಗಿದ್ದ

पर्यायवाची : ಒಳ್ಳೆಯ ಜನ, ಸಜ್ಜನ


अन्य भाषाओं में अनुवाद :

चोरी या छल-कपट न करनेवाला व्यक्ति।

हम जिसे साहु समझते थे,वह बहुत बड़ा चोर निकला।
साहू

A man of refinement.

gentleman

ಸದ್ಗುಣಿ   ಗುಣವಾಚಕ

अर्थ : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ

उदाहरण : ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

पर्यायवाची : ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ, ಸದ್ವ್ಯವಹಾರಿಯಾದಂತಹ


अन्य भाषाओं में अनुवाद :

जो सद्व्यवहार करता हो।

सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।
सद्व्यवहारी

अर्थ : ಒಳ್ಳೆಯ ಮನಸ್ಸುಳ್ಳ

उदाहरण : ಸದ್ಗುಣಿ ವ್ಯಕ್ತಿ ಯಾರಿಗೂ ಕೆಡುಕನ್ನು ಬಯಸುವುದಿಲ್ಲ.

पर्यायवाची : ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


अन्य भाषाओं में अनुवाद :

जो अच्छी नीयतवाला हो।

नेकदिल व्यक्ति किसी का बुरा नहीं सोच सकता।
नेकदिल, नेकनीयत, सदाशय

Marked by good intentions though often producing unfortunate results.

A well-intentioned but clumsy waiter.
A well-meaning but tactless fellow.
The son's well-meaning efforts threw a singular chill upon the father's admirers.
Blunt but well-meant criticism.
well-intentioned, well-meaning, well-meant

अर्थ : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ

उदाहरण : ರಾಮ ಒಬ್ಬ ಸಭ್ಯ ವ್ಯಕ್ತಿ.

पर्यायवाची : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ


अन्य भाषाओं में अनुवाद :

अर्थ : ಒಳ್ಳೆಯ ಗುಣವನ್ನು ಉಳ್ಳವ

उदाहरण : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

पर्यायवाची : ಗುಣವಂತ, ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


अन्य भाषाओं में अनुवाद :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented

चौपाल