पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸದ್ಗುಣಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಸದ್ಗುಣಿಯಾದ   ಗುಣವಾಚಕ

अर्थ : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ

उदाहरण : ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

पर्यायवाची : ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ, ಸದ್ವ್ಯವಹಾರಿಯಾದಂತಹ


अन्य भाषाओं में अनुवाद :

जो सद्व्यवहार करता हो।

सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।
सद्व्यवहारी

अर्थ : ಒಳ್ಳೆಯ ಮನಸ್ಸುಳ್ಳ

उदाहरण : ಸದ್ಗುಣಿ ವ್ಯಕ್ತಿ ಯಾರಿಗೂ ಕೆಡುಕನ್ನು ಬಯಸುವುದಿಲ್ಲ.

पर्यायवाची : ಸದ್ಗುಣಿ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


अन्य भाषाओं में अनुवाद :

जो अच्छी नीयतवाला हो।

नेकदिल व्यक्ति किसी का बुरा नहीं सोच सकता।
नेकदिल, नेकनीयत, सदाशय

Marked by good intentions though often producing unfortunate results.

A well-intentioned but clumsy waiter.
A well-meaning but tactless fellow.
The son's well-meaning efforts threw a singular chill upon the father's admirers.
Blunt but well-meant criticism.
well-intentioned, well-meaning, well-meant

अर्थ : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ

उदाहरण : ರಾಮ ಒಬ್ಬ ಸಭ್ಯ ವ್ಯಕ್ತಿ.

पर्यायवाची : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ


अन्य भाषाओं में अनुवाद :

अर्थ : ಒಳ್ಳೆಯ ಗುಣವನ್ನು ಉಳ್ಳವ

उदाहरण : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

पर्यायवाची : ಗುಣವಂತ, ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


अन्य भाषाओं में अनुवाद :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented

चौपाल