पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಸನ್ನೆ शब्द का अर्थ तथा उदाहरण पर्यायवाची एवम् विलोम शब्दों के साथ।

ಸನ್ನೆ   ನಾಮಪದ

अर्थ : ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಅಂಗಗಳ ಸಹಾಯವನ್ನು ಪಡೆಯುವುದು

उदाहरण : ಮೂಕ ವ್ಯಕ್ತಿಯ ಜೊತೆ ವ್ಯವಹರಿಸುವಾಗ ಸನ್ನೆ ಮೂಲಕ ಸಂವಹನ ಮಾಡಬೇಕಾಗುತ್ತದೆ.

पर्यायवाची : ಕೈಸನ್ನೆ ಬಾಯ್ಸನ್ನೆ


अन्य भाषाओं में अनुवाद :

मन का भाव प्रकट करने वाली अंगों की स्थिति।

मूक व्यक्ति अंग चेष्टा द्वारा अपनी भावों की अभिव्यक्ति करते हैं।
अंग चेष्टा, अंग विक्षेप, अंगहार

A deliberate and vigorous gesture or motion.

gesticulation

अर्थ : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

उदाहरण : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

पर्यायवाची : ಸಂಕೇತ, ಸಂಜ್ಞೆ


अन्य भाषाओं में अनुवाद :

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation

अर्थ : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

उदाहरण : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

पर्यायवाची : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸೂಚನೆ


अन्य भाषाओं में अनुवाद :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

चौपाल